Riot Act
ನಾಮವಾಚಕ

ಶಾಂತಿಭಂಗದ ದೊಂಬಿ ಕಾನೂನು (ಅದರ ನಿರ್ದಿಷ್ಟ ಭಾಗವನ್ನು ಓದಿ ಹೇಳಿದ ಒಂದು ಗಂಟೆಯೊಳಗೆ ಜನ ಚದರದೆ ಇನ್ನೂ ಗುಂಪುಕೂಡಿದ್ದರೆ ಅವರೆಲ್ಲರೂ ಘೋರ ಅಪರಾಧಿಗಳೆಂದು ಎಣಿಸಲ್ಪಡುವರು).

ಪದಗುಚ್ಛ

read the Riot Act (ಹಾಸ್ಯ ಪ್ರಯೋಗ) (ಮಕ್ಕಳ ಗಲಾಟೆ ನಿಲ್ಲಿಸುವಂತೆ ತಂದೆತಾಯಿ ಕೊಡುವ ಆಜ್ಞೆಯಾಗಿ) ಗಲಾಟೆ, ಅವಿಧೇಯತೆ ಮೊದಲಾದವನ್ನು ನಿಲ್ಲಿಸಿ, ಸಾಕುಮಾಡಿ!